Ambi Ning Vayassaytho movie is facing piracy problem and Sudeep is furious about this and has warned the person who has leaked the movie online.<br /><br />ಅಂಬರೀಶ್, ಸುಹಾಸಿನಿ, ಸುದೀಪ್, ಶೃತಿ ಹರಿಹರನ್ ಅಭಿನಯದ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾಗೆ ಪೈರಸಿ ಕಾಟ ಎದುರಾಗಿದ್ದು ಈ ವಿಚಾರವಾಗಿ ಸುದೀಪ್ ಗರಂ ಆಗಿದ್ದಾರೆ.